ಹೋಮ್ » ವಿಡಿಯೋ » ಮೊಬೈಲ್- ಟೆಕ್

Ola Electric Scooter: ಬುಕ್ಕಿಂಗ್ ಮಾಡಿದರೆ ಸಾಕು ನೇರವಾಗಿ ಮನೆ ಬಾಗಿಲಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್!

ಮೊಬೈಲ್- ಟೆಕ್19:00 PM July 22, 2021

(How to book Ola Electric Scooter) ಓಲಾ ಸ್ಕೂಟರನ್ನು ಕಾಯ್ದಿರಿಸಲು ನೀವು 499 ರೂ. ಮುಂಗಡ ಪಾವತಿಸಿದರೆ, ಡೆಲಿವರಿಗಳನ್ನು ನೀಡುವಾಗ ಪಡೆದುಕೊಳ್ಳುವವರಲ್ಲಿ ನೀವು ಮೊದಲಿಗರಾಗಿರುತ್ತೀರಿ. ನೀವು ಓಲಾ ಸ್ಕೂಟರ್ ಮುಂಗಡ ಬುಕ್ಕಿಂಗನ್ನು ಯಾವುದೇ ಸಮಯದಲ್ಲಿ ರದ್ದು ಮಾಡಬಹುದು ಮತ್ತು ಹಣ ವಾಪಸ್‌ ಪಡೆಯಬಹುದು.

webtech_news18

ಇತ್ತೀಚಿನದು Live TV

Top Stories