ಹೋಮ್ » ವಿಡಿಯೋ » ರಾಜ್ಯ

ಕಾಲುವೆಯಲ್ಲಿ ಈಜಲು ಹೋಗಿ ಬಾಲಕ ನೀರು ಪಾಲು: ಮೃತದೇಹ ಪತ್ತೆ

ರಾಜ್ಯ09:18 AM October 14, 2019

ಬಾಗಲಕೋಟೆ : ಕಾಲುವೆಯಲ್ಲಿ ಈಜಲು ಹೋಗಿ ಬಾಲಕ ನೀರು ಪಾಲಾದ ಪ್ರಕರಣ.ಮೂರನೇ ದಿನಕ್ಕೆ ಕಾಲುವೆ ನೀರಲ್ಲಿ ತೇಲಿ ಬಂದ ಬಾಲಕನ ಮೃತದೇಹ.ಸ್ನೇಹಿತರೆಲ್ಲರೂ ಸೇರಿ ಸ್ನಾನಕ್ಕೆ ಹೋಗಿದ್ದಾಗ ಓರ್ವ ಬಾಲಕ ನೀರುಪಾಲಾಗಿದ್ದ ಘಟನೆ.ಮೊಹಮ್ಮದ್ ಸಾಧಿಕ್.ಯಾಶಿನ್ ಮಕಾನದಾರ(೧೩) ನೀರು ಪಾಲಾಗಿದ್ದ ಬಾಲಕ.ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಮೃತ ಬಾಲಕ.

Shyam.Bapat

ಇತ್ತೀಚಿನದು Live TV

Top Stories