ಹೋಮ್ » ವಿಡಿಯೋ » ರಾಜ್ಯ

ಕೇದಾರನಾಥ ಶುಗರ್ಸ್​ ಕಾರ್ಖಾನೆ ಬಾಕಿ ಬಿಲ್​ಗೆ ಆಗ್ರಹಿಸಿ ಅಮರಣಾಂತ ಉಪವಾಸಕ್ಕೆ ಮುಂದಾದ ರೈತರು

ರಾಜ್ಯ07:55 AM October 10, 2020

ಕಬ್ಬು ಪೂರೈಸಿ 10ವರ್ಷವಾದರೂ ಕಾರ್ಖಾನೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ರೈತರು ಸುಮ್ಮನಿದ್ದಾರೆ. ಈಚೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಕೇದಾರನಾಥ ಶುಗರ್ಸ್ ಕಾರ್ಖಾನೆ ಖರೀದಿಸಿ, ಕಾರ್ಖಾನೆ ಪುನಶ್ಚೇತನಕ್ಕೆ ಭರದಿಂದ ಕಾಮಗಾರಿ ಆರಂಭಿ‌ಸಿದ್ದಾರೆ. ಆದರೆ ರೈತರು ಬಾಕಿ ಬಿಲ್ ಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading