ಹೋಮ್ » ವಿಡಿಯೋ » ರಾಜ್ಯ

ರುಚಿಯಾಗಿ ಚಿಕನ್​ ಫ್ರೈ ಮಾಡಿಲ್ಲ ಎಂದು ಹೆಂಡತಿ ಕೊಲೆ ಮಾಡಿ ಕೆರೆಗೆ ಎಸೆದ ಗಂಡ

ಶಿರೀನ್​ ಬಾನ್​ ಚಿಕನ್​ ಫ್ರೈ ಅನ್ನು ರುಚಿಯಾಗಿ ಮಾಡಿರಲಿಲ್ಲ ಎಂದು ಮುಬಾರಕ್​ ನಾದಿನಿಯ ಎದುರೇ ಹೆಂಡತಿಗೆ ಬೈದಿದ್ದ. ಅಲ್ಲದೇ, ಅಡುಗೆ ಮಾಡಲು ಬರುವುದಿಲ್ಲವೇ ಎಂದು ಹಂಗಿಸಿದ್ದ

webtech_news18

ಇತ್ತೀಚಿನದು Live TV

Top Stories