ಹೋಮ್ » ವಿಡಿಯೋ » ರಾಜ್ಯ

ಸಿ.ಟಿ.ರವಿನ ಚಿಕ್ಕಮಗಳೂರಲ್ಲಿ ಲೂಟಿ ರವಿ ಅಂತಾರೆ: ಬ್ರಿಜೇಶ್ ಕಾಳಪ್ಪ ವ್ಯಂಗ್ಯ

ಬೆಂಗಳೂರು ನಗರ15:43 PM August 25, 2021

ct ravi called as looti ravi: ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಲೂಟಿ‌ ರವಿ ಅಂತಾರೆ. ಹೊಟ್ಟೆಗೆ ಹಿಟ್ಟಿಲ್ಲದವ ಇಂದು ಸಾವಿರಾರು ಕೋಟಿ ಆಸ್ತಿಯ ಮಾಲೀಕ. ಸಿ.ಟಿ.ರವಿ ಇಷ್ಟು ದೊಡ್ಡ ಸಾಹುಕಾರ ಆಗಿದ್ದು ಹೇಗೆ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.

Kavya V

ಇತ್ತೀಚಿನದು Live TV

Top Stories