ಹೋಮ್ » ವಿಡಿಯೋ » ರಾಜ್ಯ

ಚುನಾವಣೆ ಮುಗಿದ್ಮೇಲೆ ಬಂಡೆ ಛಿದ್ರವಾಗುತ್ತೆ,ಹುಲಿಯಾ ಕಾಡಿಗೆ ಹೋಗುತ್ತೆ; ಕಟೀಲ್ ವ್ಯಂಗ್ಯ

ರಾಜ್ಯ12:46 PM October 21, 2020

ಕಾಂಗ್ರೆಸ್​​ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಟೀಲ್,  ಕಾಂಗ್ರೆಸ್​ನ ಗೂಂಡಾಗಿರಿ ರಾಜಕೀಯ ಕಂಡು, ಬೇಸತ್ತು ಇಂದು ಪ್ರಮುಖರು ಬಿಜೆಪಿ ಸೇರ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಪ್ರಮುಖ ನಾಯಕರು ಬಿಜೆಪಿ ಸೇರ್ತಾರೆ. ಹಲವು ಪ್ರಮುಖರು ಬಿಜೆಪಿಯ ಕದ ತಟ್ತಾ ಇದ್ದಾರೆ ಎಂದು ಹೊಸ ಬಾಂಬ್ ಹಾಕಿದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading