ಹೋಮ್ » ವಿಡಿಯೋ » ರಾಜ್ಯ

ಕೋಲಾರಜಿಲ್ಲಾ ವ್ಯಾಪ್ತಿಗೆ ಬರುವ ಪ್ರತಿಯೊಂದು ರೈಲ್ವೆ ನಿಲ್ದಾಣದ ಪರಿವೀಕ್ಷಣೆ ನಡೆಸುತ್ತಿರುವ ಕೋಲಾರ ಸಂಸದ

ರಾಜ್ಯ14:15 PM October 16, 2019

ಕೋಲಾರ: ರೈಲ್ವೆ ನಿಲ್ದಾಣದ ಪರಿವೀಕ್ಷಣೆ ನಡೆಸುತ್ತಿರುವ ಕೋಲಾರ ಸಂಸದ ಎಸ್.ಮುನಿಸ್ವಾಮಿ. ಜಿಲ್ಲಾ ವ್ಯಾಪ್ತಿಗೆ ಬರುವ ಪ್ರತಿಯೊಂದು ರೈಲ್ವೆ ನಿಲ್ದಾಣದ ಪರಿವೀಕ್ಷಣೆ. ನೈರುತ್ಯ ರೈಲ್ವೆ ವಿಭಾಗದ ಡಿ.ಆರ್.ಎಂ ಅಜಯ್ ಕುಮಾರ್ ಜೊತೆ ವೀಕ್ಷಣೆ. ಜಿಲ್ಲೆಯ ರೈಲ್ವೆ ನಿಲ್ದಾಣಗಳು, ಹೊರವಲಯ , ಹೊಸ ಯೋಜನೆಗಳ ಪರಿಶೀಲನೆ. ವಿಶೇಷ ರೈಲಿನಲ್ಲಿ ಸಂಚರಿಸುತ್ತಿರುವ ಸಂಸದ ಮುನಿಸ್ವಾಮಿ. ಹಾಗು ರೈಲ್ವೆ ಇಲಾಖೆ ಅಧಿಕಾರಿಗಳು, ಜಿಲ್ಲೆಗೆ ಹೊಸ ರೈಲ್ವೆ ಯೋಜನೆಗಳನ್ನು ತರುವ ಹಾಗು ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಡೆಯುತ್ತಿರುವ ಪರಿವೀಕ್ಷಣೆ.

Shyam.Bapat

ಇತ್ತೀಚಿನದು Live TV

Top Stories