ಹೋಮ್ » ವಿಡಿಯೋ » ರಾಜ್ಯ

ನಿರಂತರ ಮಳೆಯಿಂದ ರಸ್ತೆಗೆ ಕುಸಿದ ಬಂಡೆಗಳು; ಮಲೆಮಹದೇಶ್ವರ ಬೆಟ್ಟದ ಮಾರ್ಗ ತಾತ್ಕಾಲಿಕ ಸ್ಥಗಿತ

ರಾಜ್ಯ12:01 PM October 23, 2019

ಮಲೆಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿದಿದೆ. ನಿರಂತರ ಸುರಿದ ಮಳೆಗೆ ನಾಲ್ಕೈದು ಕಡೆ ರಸ್ತೆ ಕುಸಿದು ಬಂಡೆಗಳೆಲ್ಲಾ ರಸ್ತೆಗೆ ಬಂದು ಬಿದ್ದಿವೆ. ಮಲೆಮಹದೇಶ್ವರ ಬೆಟ್ಟ- ಪಾಲಾರ್ ಮಾರ್ಗ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ರಸ್ತೆ ಬದಿ ಕುಸಿದ ಗುಡ್ಡ ತೆರವು ಕಾರ್ಯಾಚರಣೆ ನಡೀತಿದೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading