ಹೋಮ್ » ವಿಡಿಯೋ

ಕೋಲಾರದಲ್ಲಿ ನಿರಂತರ ಮಳೆಗೆ ನೂರಾರು ಎಕರೆ ಬೆಳೆ ಮುಳುಗಡೆ; ಕಂಗಾಲಾದ ರೈತರ ಕೈ ಹಿಡಿಯುವುದೇ ಸರ್ಕಾರ?

ಜಿಲ್ಲೆ15:16 PM August 28, 2021

ಅಲ್ಲಲ್ಲಿ ಕೆರೆಗಳು ಮತ್ತು ರಾಜಕಾಲುವೆಗಳು ಒತ್ತುರಿಯಾಗಿರೊ ಕಾರಣ,  ರೈತರ ತೋಟಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ರೈತರು ಬೆಳೆದಿರುವ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಗಳೆಲ್ಲಾ ಮಣ್ಣು ಪಾಲಾಗಿದೆ

webtech_news18

ಇತ್ತೀಚಿನದು Live TV

Top Stories