ಹೋಮ್ » ವಿಡಿಯೋ

Uttara Pradesh: ಮಾಜಿ ಶಾಸಕನ ಮಗನ ಮೇಲೆ ಅತ್ಯಾಚಾರ ಆರೋಪ: ಮದುವೆಯಾಗುವುದಾಗಿ ನಂಬಿಸಿ ಮೋಸ

ದೇಶ-ವಿದೇಶ19:43 PM September 14, 2021

ಮಾಜಿ ಎಸ್‌ಪಿ ಶಾಸಕ ಸಯೀದ್ ಅಹ್ಮದ್ ಮಾಧ್ಯಮಗಳ ಮುಂದೆ ಮಾತನಾಡಿ,  ಬ್ಯೂಟಿ ಪಾರ್ಲರ್ ನಡೆಸುವುದಕ್ಕಾಗಿ ಮಹಿಳೆ ತನ್ನ ಮಗನಿಂದ 6 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ ಮತ್ತು ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಈ ರೀತಿಯ ಆರೋಪ ಮಾಡಿದ್ದಾಳೆ.

webtech_news18

ಇತ್ತೀಚಿನದು Live TV

Top Stories