ಹೋಮ್ » ವಿಡಿಯೋ » ಜಿಲ್ಲೆ

ಹೆಬ್ಬೆರಳೇ ಇಲ್ಲದ ವಿಶೇಷಚೇತನ ವ್ಯಕ್ತಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವುದು ಹೇಗೆ?

ಜಿಲ್ಲೆ15:27 PM July 04, 2021

ಬ್ಯಾಂಕ್ ಅಧಿಕಾರಿಗಳನ್ನ ಸಂಪರ್ಕಿಸಿದಾಗ ಆಧಾರ್ ಕಾರ್ಡನಲ್ಲಿ ಮೊಬೈಲ್ ನಂಬರ್ ಇಲ್ಲ‌. ಇದರಿಂದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಆಧಾರ್ ಮಾಡಿಸೋಣ ಅಂತ ಸೇವಾ ಕೇಂದ್ರಕ್ಕೆ ಹೋದ್ರೆ ಆಧಾರ್ ತಿದ್ದುಪಡಿಗೆ ಹೆಬ್ಬೆಟ್ಟು ಗುರುತು ಬೇಕು ಎಂದಿದ್ದಾರೆ. ಬೆರೆಳುಗಳೇ ಇಲ್ಲದ ವ್ಯಕ್ತಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವುದಾದರೂ ಹೇಗೆ ಗೊಂದಲ ಸೃಷ್ಟಿಯಾಗಿದೆ.

webtech_news18

ಇತ್ತೀಚಿನದು Live TV

Top Stories