ಹೋಮ್ » ವಿಡಿಯೋ » ಜಿಲ್ಲೆ

ಹುಬ್ಬಳ್ಳಿ ಆರ್​ಎಸ್​ಎಸ್​ ಕಚೇರಿಯಲ್ಲಿ ಸಭಾಪತಿ ಹೊರಟ್ಟಿ ಪ್ರತ್ಯಕ್ಷ!; ಏನಿದು ರಾಜಕೀಯ ಲೆಕ್ಕಚಾರ

ಜಿಲ್ಲೆ08:25 AM July 13, 2021

ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಹುಬ್ಬಳ್ಳಿಯ ಭೇಟಿಯ ಸಂದರ್ಭದಲ್ಲಿ ಕೇಶವ ಗುಂಜಕ್ಕೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಬಸವರಾಜ ಹೊರಟ್ಟಿ ಅವರೂ ಕೇಶವ ಕುಂಜಕ್ಕೆ ಆಗಮಿಸಿದ್ದಾರೆ. ಹುಬ್ಬಳ್ಳಿಯ ಹೆಗ್ಗೆರೆ ಪ್ರದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ​ ಕಚೇರಿ ಕೇಶವ ಕುಂಜ ಇದೆ.

webtech_news18

ಇತ್ತೀಚಿನದು Live TV

Top Stories