ಹೋಮ್ » ವಿಡಿಯೋ » ಜಿಲ್ಲೆ

ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ ಸಹೋದರರಿಗೆ ಇಲ್ಲ ಸಚಿವ ಸ್ಥಾನ;17 ವರ್ಷಗಳ ಬಳಿಕ ಕೈತಪ್ಪಿದ ಮಂತ್ರಿಗಿರಿ

ಜಿಲ್ಲೆ19:08 PM August 05, 2021

ಬೊಮ್ಮಾಯಿ ಸಂಪುಟ ಸೇರಲು ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ಇತ್ತು, ಆದರೇ ರಮೇಶ ಜಾರಕಿಹೊಳಿ ಮಂತ್ರಿ ಆಗಲಿ ಎನ್ನುವ ಕಾರಣಕ್ಕೆ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಸಿಡಿ ಪ್ರಕರಣ ಕ್ಲಿನ್ ಚಿಟ್ ಸಿಕ್ಕ ಬಳಿಕ ರಮೇಶ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಬಿಜೆಪಿ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ.

webtech_news18

ಇತ್ತೀಚಿನದು Live TV

Top Stories