ಹೋಮ್ » ವಿಡಿಯೋ » ಜಿಲ್ಲೆ

Harassment; ಫಸಲಿಗೆ ಬಂದ ತೆಂಗಿನ ಮರ, ಅಡಿಕೆ ಗಿಡ ಧರೆಗುರುಳಿಸಿದ ತಿಪಟೂರು ತಹಸೀಲ್ದಾರ್

ಜಿಲ್ಲೆ20:41 PM August 24, 2021

ತಹಸೀಲ್ದಾರ್ ಪೂರ್ವಾಗ್ರಹ ಪೀಡಿತರಾಗಿ ಪೊಲಿಸ್ ಪಡೆ ತಂದು ದೌರ್ಜನ್ಯ ನಡೆಸಿದ್ದಾರೆ ಅನ್ನೋದು ಮಾಲೀಕರ ವಾದ. ತಹಸೀಲ್ದಾರರಿಗೆ ನೈತಿಕತೆ ಇದ್ದರೆ ತಾಲೂಕಿನ ಎಲ್ಲಾ ಬಂಡಿ ಜಾಡು ಜಾಗವನ್ನು ತೆರವುಗೊಳಿಸಲಿ ಎಂದು ರೈತರು ಸವಾಲು ಹಾಕಿದ್ದಾರೆ.

webtech_news18

ಇತ್ತೀಚಿನದು Live TV

Top Stories