ಆನೇಕಲ್​​: ಸಂಡೇ ಲಾಕ್​​ಡೌನ್ ನಡುವೆಯೂ ರಾಜ್ಯದತ್ತ ತಮಿಳರು

Corona20:58 PM July 26, 2020

ಇನ್ನೂ ಗೂಡ್ಸ್ ವಾಹನಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಬೇರೆ ದಿನಗಳಿಗೆ ಹೋಲಿಕೆ ಮಾಡಿದರೆ ಇಂದು ವಾಹನ ಸಂಚಾರ ವಿರಳವಾಗಿದ್ದು, ಸಂಡೇ ಲಾಕ್​ಡೌನ್ ಎಫೆಕ್ಟ್​ನಿಂದ ಜನರ ಸಂಚಾರ ವೀರಳಾತಿ ವಿರಳವಾಗಿತ್ತು. ಬೆರಳೆಣಿಕೆಯಷ್ಟು ಮಂದಿ ಮಾತ್ರ ರಾಜ್ಯ ಪ್ರವೇಶಕ್ಕೆ ಆಗಮಿಸಿದ್ದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading