ಹೋಮ್ » ವಿಡಿಯೋ

ನಾನೀಗ ಇಲಿಯಾಗಿದ್ದೇನೆ.. ಬದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ವೇದಿಕೆಯಲ್ಲೇ ಚಿಮ್ಮನಕಟ್ಟಿ ಅಸಮಾಧಾನ

ರಾಜ್ಯ18:14 PM December 06, 2021

ಮೈಸೂರು ವರುಣಾ ಮತ್ತು ಚಾಮುಂಡಿ ಎರಡು ಕ್ಷೇತ್ರದಲ್ಲಿ ಅವರಿಗೆ ಅವಕಾಶ ಇದೆ. ಆದರೆ ನನಗೆ ಈ ಕ್ಷೇತ್ರ ಬಿಟ್ರೆ ಯಾವುದೇ ಅವಕಾಶ ಇಲ್ಲ. ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿದ್ದೀನಿ. ಅವರ ಕ್ಷೇತ್ರದಲ್ಲಿ ಅವರು ಗೆದ್ರೆ ಅವರಿಗೆ ಯೋಗ್ಯತೆ ಇರುತ್ತೆ ಎನ್ನುವ ಮೂಲಕ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

Kavya V

ಇತ್ತೀಚಿನದು Live TV

Top Stories