உங்கள் மாவட்டத்தைத் தேர்வுசெய்க

    Home » photogallery » tech » TWITTER TESTING SPACESCLUBHOUSE LIKE VOICE CHAT ROOMS HG

    Twitter: ವಾಯ್ಸ್ ಚಾಟ್ ರೂಮ್ಸ್ ಫೀಚರ್ ಟೆಸ್ಟಿಂಗ್; ಸದ್ಯದಲ್ಲೇ ಟ್ವಿಟ್ಟರ್ ಬಳಕೆದಾರರಿಗೆ ಸಿಗಲಿದೆ ಹೊಸ ಫೀಚರ್

    ಸ್ಪೇಸ್ ವೈಶಿಷ್ಟ್ಯದ ಜೊತೆಗೆ ಬಳಕೆದಾರರನ್ನು ಹೆಚ್ಚು ಆಕರ್ಷಿಸಲು ಎಮೋಜಿಯನ್ನು ನೀಡಲಿದೆ. ಸದ್ಯ ಈ ಫೀಚರ್ ಟೆಸ್ಟಿಂಗ್​​​ ಹಂತದಲ್ಲಿದ್ದು, ಶೀಘ್ರದಲ್ಲೇ ಬಳಕೆದಾರ ಬಳಳಕೆಗೆ ಸಿಗಲಿದೆ.