உங்கள் மாவட்டத்தைத் தேர்வுசெய்க

    Home » photogallery » tech » TIPS TO BOOST YOUR ANDROID PHONES BATTERY LIFE ZP

    ಮೊಬೈಲ್​ನಲ್ಲಿ ದೀರ್ಘ ಸಮಯದವರೆಗೆ ಚಾರ್ಜ್​ ನಿಲ್ಲುತ್ತಿಲ್ಲವೇ? ಹಾಗಿದ್ರೆ ಹೀಗೆ ಮಾಡಿ

    ನೀವು ಬ್ಯಾಟರಿ ಬ್ಯಾಕಪ್ ಹೆಚ್ಚಿಸಲು ಬಯಸಿದರೆ ಮೊಬೈಲ್​ನಲ್ಲಿರುವ ಅನುಪಯುಕ್ತ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ. ಬಳಸದಿರುವ ಗೇಮಿಂಗ್ ಮತ್ತು ಶಾಪಿಂಗ್ ಅಪ್ಲಿಕೇಶನ್‌ಗಳಿದ್ದರೆ ಡಿಲೀಟ್ ಮಾಡಿಕೊಳ್ಳಿ.