உங்கள் மாவட்டத்தைத் தேர்வுசெய்க

    Home » photogallery » state » BENGALURU URBAN DR DEVISHETTY PANEL SAYS 3 4 LAKHS CHILDREN MAY AFFECT COVID INFECTION IN KARNATAKA SESR

    Covid third wave: ರಾಜ್ಯದಲ್ಲಿ ಕೋವಿಡ್​ ಮೂರನೇ ಅಲೆ ಸೋಂಕಿಗೆ 3.4 ಲಕ್ಷ ಮಕ್ಕಳು ತುತ್ತಾಗುವ ಸಾಧ್ಯತೆ

    ಕೋವಿಡ್ ಮೂರನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸುವ ಸಾಧ್ಯತೆ ಇದೆ ಎಂಬ ಕುರಿತು ಈ ಹಿಂದೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆ ಯಾವ ರೀತಿ ಮುಂಜಾಗ್ರತೆವಹಿಸಬೇಕು. ಎಂಬ ಕುರಿತು ಹೃದಯತಜ್ಞ ಡಾ. ದೇವಿ ಶೆಟ್ಟಿ ಅವರ ನೇತೃತ್ವದ 16 ಸದಸ್ಯರ ಸಮಿತಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ.