உங்கள் மாவட்டத்தைத் தேர்வுசெய்க

    Home » photogallery » sports » CRICKET IPL 2021 FRANCHISES BACK BCCI TO CONVINCE FOREIGN PLAYERS ZP

    IPL 2021: ವಿದೇಶಿ ಸ್ಟಾರ್ ಆಟಗಾರರನ್ನು ಕರೆತರಲು ಮಾಸ್ಟರ್​ ಪ್ಲ್ಯಾನ್..!

    ಸೆಪ್ಟೆಂಬರ್-ಅಕ್ಟೋಬರ್ ನಡುವೆ ಇಂಗ್ಲೆಂಡ್ ಸರಣಿ ಆಡಬೇಕಿದ್ದು, ಹೀಗಾಗಿ ರಾಷ್ಟ್ರೀಯ ತಂಡದಲ್ಲಿರುವ ಇಂಗ್ಲೆಂಡ್ ಆಟಗಾರರು ಐಪಿಎಲ್​ನಿಂದ ಹೊರಗಿಳಿಯಲಿದ್ದಾರೆ ಎಂದು ಸಿಸಿಬಿ ನಿರ್ದೇಶಕ ಆ್ಯಶ್ಲೇ ಜೈಲ್ಸ್ ತಿಳಿಸಿದ್ದಾರೆ.