Veg Recipes: ಕೇವಲ 30 ನಿಮಿಷದಲ್ಲಿ ತಯಾರಿಸಬಹುದಾದ ರೆಸಿಪಿಗಳಿವು!
ಒಂದೆಡೆ ಆಫೀಸ್ ಹೋಗುವ ಸಮಯ ಮತ್ತೊಂದೆಡೆ ಹೊಟ್ಟೆ ಹಸಿವು .ಈ ಸಮಯದಲ್ಲಿ ಮನೆಯಲ್ಲಿದ್ದುಕೊಂಡು ಏನು ತಿನ್ನುವುದು ಎಂಬ ಆಲೋಚನೆಯಲ್ಲಿರುತ್ತಾರೆ ಅನೇಕರಿರುತ್ತಾರೆ. ಹೊರಗಡೆ ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಬದಲು ಮನೆಯಲ್ಲಿ ಆಹಾರ ತಯಾರಿಸಿ ತಿನ್ನುವ ಎಂದರೆ ಅಡುಗೆ ಮಾಡಲು ಬರುವುದಿಲ್ಲ!. ಹೀಗಿರುವವರಿಗೆ ಕೆಲವು ರೆಸಿಪಿಗಳನ್ನು ಇಲ್ಲಿ ನೀಡಲಾಗಿದೆ. ಕೇವಲ 15 ನಿಮಿಷದಲ್ಲಿ ಈ ರೆಸಿಪಿಯನ್ನು ಮಾಡಬಹುದಾಗಿದೆ
News18 Kannada | November 24, 2020, 8:54 PM IST
1/ 9
ಒಂದೆಡೆ ಆಫೀಸ್ ಹೋಗುವ ಸಮಯ ಮತ್ತೊಂದೆಡೆ ಹೊಟ್ಟೆ ಹಸಿವು .ಈ ಸಮಯದಲ್ಲಿ ಮನೆಯಲ್ಲಿದ್ದುಕೊಂಡು ಏನು ತಿನ್ನುವುದು ಎಂಬ ಆಲೋಚನೆಯಲ್ಲಿರುತ್ತಾರೆ ಅನೇಕರಿರುತ್ತಾರೆ. ಹೊರಗಡೆ ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಬದಲು ಮನೆಯಲ್ಲಿ ಆಹಾರ ತಯಾರಿಸಿ ತಿನ್ನುವ ಎಂದರೆ ಅಡುಗೆ ಮಾಡಲು ಬರುವುದಿಲ್ಲ!. ಹೀಗಿರುವವರಿಗೆ ಕೆಲವು ರೆಸಿಪಿಗಳನ್ನು ಇಲ್ಲಿ ನೀಡಲಾಗಿದೆ. ಕೇವಲ 15 ನಿಮಿಷದಲ್ಲಿ ಈ ರೆಸಿಪಿಯನ್ನು ಮಾಡಬಹುದಾಗಿದೆ.
2/ 9
ಗೋದಿ ಪಾಸ್ಟಾ ಮತ್ತು ಮಶ್ರುಮ್ ಸ್ವಾಸ್: ಕೇವಲ 25 ನಿಮಿಷಗಳಲ್ಲಿ ಈ ರೆಸಿಪಿ ಮಾಡಬಹುದಾಗಿದೆ. ಗೋದಿ ಪಾಸ್ಟಾ ಸೇವನೆ ಆರೋಗ್ಯ ದೃಷ್ಟಿಯಲ್ಲಿ ತುಂಬಾ ಒಳ್ಳೆಯದು.
3/ 9
ಅಲೂಗಡ್ಡೆ ರೆಸಿಪಿ: ಖಾರ, ಹುಳಿ, ಉಪ್ಪು ಬೆರೆಸಿಕೊಂಡು ಆಲೂಗಡ್ಡೆ ರೆಸಿಪಿ ಮಾಡಬಹುದಾಗಿದೆ. ವೇಗವಾಗಿ ಮತ್ತು ಕೇವಲ ನಿಮಿಷಗಳಲ್ಲಿ ಈ ರೆಸಿಪಿ ಮಾಡಬಹುದಾಗಿದೆ.
4/ 9
ಕೊತ್ತಂಬರಿ ರೈಸ್; ಸಾಮನ್ಯವಾಗಿ ಕುಕ್ಕರ್ನಲ್ಲಿ ಅನ್ನವನ್ನು ಬೇಯಿಸಿ ನಂತರ ಅದಕ್ಕೆ ರುಚಿಗೆ ಬೇಕಾದ ಮಸಾಲೆಯ ಜೊತೆಗೆ ಕೊತ್ತಂಬರಿ ಸೊಪ್ಪು ಬೆರೆಸಿ ರೈಸ್ ತಯಾರಿಸಬಹುದಾಗಿದೆ.
5/ 9
ಓಕ್ರಾ: ಸುಲಭವಾಗಿ ಮತ್ತು ವೇಗವಾಗಿ ಮಾಡುವ ರೆಸಿಪಿಗಳಲ್ಲಿ ಓಕ್ರಾ ಕೂಡ ಒಂದು.
6/ 9
ಬೆಂಡೆಕಾಯಿ ಮತ್ತು ಕಲ್ಲಂಗಡಿ ಸಲಾಡ್; ಡಯೇಟ್ ಮಾಡುವವರಿಗೆ ಈ ರೆಸಿಪಿ ಸೇವನೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅಲೀವ್ ಎಣ್ಣೆ ಬೆರೆಸಿಕೊಂಡು ಬೆಂಡೆಕಾಯಿ ಮತ್ತು ಕಲ್ಲಂಗಡಿ ಸಲಾಡ್ ತಯಾರಿಸಬಹುದಾಗಿದೆ.
7/ 9
ಬಟರ್ ಪನ್ನೀರ್: ಪನ್ನಿಋ್ ಜೊತೆಗೆ ಬೆಣ್ಣೆ, ಟೊಮೇಟೊ, ಪುದೀನ ಸೊಪ್ಪು, ಗೇರು ಬೀಜ ಪೇಸ್ಟ್ ಮತ್ತು ಹಾಲು ಬೆರೆಸಿ ಈ ರೆಸಿಪಿ ತಯಾರಿಸಬಹುದು.
8/ 9
ವೆಜಿಟೇಬಲ್ ಸ್ಯಾಂಡ್ವಿಚ್: ಸುಲಭವಾಗಿ ತಯಾರಿಸಬಲ್ಲ ಮತ್ತು 15 ನಿಮಿಷದಲ್ಲಿ ತಯಾರಿಸಬಲ್ಲ ರಆಹಾರದಲ್ಲಿ ಇದು ಕೂಡ ಒಂದು
9/ 9
ಇನ್ನು ಬಸಂತಿ ಪಲಾವ್, ವೆಜಿಟೇಬಲ್ ಫೈಡ್ ರೈಸ್, ಪಕೋಡ ಹಲವು ರೆಸಿಪಿಗಳನ್ನು ಸುಲಭ ವಿಧಾನದ ಮೂಲಕ ತಯಾರಿಸಬಹುದಾಗಿದೆ