உங்கள் மாவட்டத்தைத் தேர்வுசெய்க

    Home » photogallery » lifestyle » STRAWBERRY FULL MOON WILL OCCUR ON JUNE 24 SESR

    Strawberry Full Moon: ಇಂದು ಗೋಚರಿಸಲಿದೆ 'ಗುಲಾಬಿ ಪೂರ್ಣ ಚಂದ್ರ'; ಮಿಸ್​ ಮಾಡ್ದೆ ಕಣ್ತುಂಬಿಕೊಳ್ಳಿ

    ಬೆಳಂದಿಗಳು ಎಂದರೇ ಅದ್ಬುತ. ಅದರಲ್ಲೂ ಈ ಬಾರಿ ಗುಲಾಬಿ ಬೆಳಂದಿಗಳ ಮೂಲಕ ಚಂದ್ರ ಮಿನುಗಲಿದ್ದಾನೆ. ಇಂದು ಘಟಿಸಲಿರುವ ಈ ವಿಶೇಷ ಬೆಳಂದಿಗಳನ್ನು ಸ್ಟ್ರಾಬೆರಿ ಫೂಲ್​ ಮೂನ್​ ಡೇ ಎನ್ನಲಾಗುತ್ತದೆ. ಇದೇನಿದು ಸ್ಟ್ರಾಬೆರಿ ಮೂನ್​ ಡೇ ಎಂದು ಅಚ್ಚರಿ ಪಡುವುದು ಸಾಮಾನ್ಯ. ಈಗಾಗಲೇ ಸೂಪರ್​ ಮೂನ್​, ಬ್ಲಡ್​ ಮೂನ್​, ಬ್ಲೂ ಮೂನ್​ ಕಂಡಿರುವ ನಾವು ನಾಳೆ ಈ ಸ್ಟ್ರಾಬೆರಿ ಮೂನ್​ ಡೇಯನ್ನು ಕೂಡ ಕಣ್ತುಂಬಿಕೊಳ್ಳಬಹುದು.