உங்கள் மாவட்டத்தைத் தேர்வுசெய்க

    Home » photogallery » lifestyle » PERFECT AGE DIFFERENCE BETWEEN FIRST AND SECOND BABY SESR

    Parenting: ಹೆಚ್ಚು ಅಂತರದಲ್ಲಿ ಮತ್ತೊಂದು ಮಗು ಮಾಡಿಕೊಂಡ್ರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ?

    ಕುಟುಂಬದ ಆರ್ಥಿಕ ಸ್ಥಿತಿ ಜೊತೆ ಮಗುವಿನ ಪಾಲನೆ ಜವಾಬ್ದಾರಿಯ ಲೆಕ್ಕಾಚಾರ ನಡೆಸಿ ಎರಡನೇ ಮಗು ಮಾಡಿಕೊಳ್ಳು ಮನಸನ್ನು ಅನೇಕ ದಂಪತಿ ಮಾಡುತ್ತಾರೆ. ಈ ಲೆಕ್ಕಾಚಾರ ಹಾಕುವ ನಡುವೆ ಮೊದಲ ಮಗುವಿನ ವಯಸ್ಸಿಗೂ ಎರಡನೇ ವಯಸ್ಸಿಗೂ ಅಜಗಜಂತರ ವ್ಯತ್ಯಾಸವಾಗುತ್ತದೆ. ಮಕ್ಕಳ ನಡುವಿನ ಈ ವಯಸ್ಸಿನ ಅಂತರದಿಂದ ಅನೇಕ ಬಾರಿ ಸಾಮರಸ್ಯವೇ ಇಲ್ಲದಂತೆ ಆಗುತ್ತದೆ. ಇದೇ ಕಾರಣಕ್ಕೆ ಮಕ್ಕಳ ನಡುವಿನ ಅಂತರ ಹೆಚ್ಚರಿರಬಾರದು ಎನ್ನುತ್ತಾರೆ. ಹಾಗಾದ್ರೆ ಮೊದಲ ಮಗುವಿಗೂ ಎರಡನೇ ಮಗುವಿನ ನಡುವೆ ಸರಿಯಾದ ವಯಸ್ಸಿನ ಅಂತರ ಯಾವುದು