IPL 2021, dc vs mi playing 11 - ಉಭಯ ತಂಡಗಳು 28 ಬಾರಿ ಸೆಣಸಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ 16 ಬಾರಿ ಗೆಲುವು ದಾಖಲಿಸಿದೆ. ಇನ್ನು 12 ಬಾರಿ ಜಯ ಸಾಧಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಗಿದೆ.