உங்கள் மாவட்டத்தைத் தேர்வுசெய்க

    Home » photogallery » entertainment » TELUGU ACTOR PRINCE MAHESH BABU MOST TWEETED SOUTH ACTORS IN 2020 SESR

    Mahesh babu: ಟ್ವೀಟರ್​ನಲ್ಲಿ ಮಹೇಶ್ ಬಾಬು​ ದಾಖಲೆ; 2020ರಲ್ಲಿ ಹೆಚ್ಚು ಬಾರಿ ಟ್ವೀಟ್​ ಆದ ನಟ ಇವರೇ

    ನಟ ಮಹೇಶ್​ ಬಾಬು ಈ ಬಾರಿ ಟ್ವೀಟರ್​ನಲ್ಲಿ ಅತಿಹೆಚ್ಚು ಸದ್ದು ಮಾಡಿದ ನಟ. ದಕ್ಷಿಣ ಭಾರತದ ನಟರಲ್ಲಿ ಹೆಚ್ಚು ಬಾರಿ ನಟ ಮಹೇಶ್​ ಬಾಬು ಹೆಸರು ಟ್ವೀಟ್​ ಆಗಿ ದಾಖಲೆ ಸೃಷ್ಟಿಸಿದೆ. ಟ್ವೀಟರ್​ ಇಂಡಿಯಾ ಈ ಕುರಿತು ಮಾಹಿತಿ ಹಂಚಿಕೊಂಡಿದೆ, 2020ರ ಅತಿ ಹೆಚ್ಚು ಬಾರೊ ಟ್ವೀಟ್​ ಆದ ನಟ -ನಟಿಯರ ಹೆಸರನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ದಕ್ಷಿಣ ಭಾರತದ ನಟರ ಪೈಕಿ ಮಹೇಶ್​ ಬಾಬು ಹೆಸರು ಮೊದಲಿದೆ.