உங்கள் மாவட்டத்தைத் தேர்வுசெய்க

    Home » photogallery » entertainment » SAAYONI GHOSH SLAMMED AFTER HER OLD TWEET CONDOM OVER SHIVALINGA GONE VIRAL AGAIN AE

    Saayoni Ghosh: ಶಿವಲಿಂಗದ ಮೇಲೆ ಕಾಂಡೋಮ್​ ಚಿತ್ರ: ಹಿಂದೂಗಳ ಭಾವನೆಗೆ ಧಕ್ಕೆ ತಂದ ನಟಿಯ ವಿರುದ್ಧ ನೆಟ್ಟಿಗರ ಆಕ್ರೋಶ...!

    ಬಂಗಾಳಿ ನಟಿ ಸಾಯೋನಿ ಘೋಷ್​ ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಟ್ವೀಟ್​ ಮಾಡಿದ್ದು, ಅದು ವೈರಲ್​ ಆಗುತ್ತಿದೆ. ನಟಿ ಮಾಡಿರುವ ಹಳೇ ಟ್ವೀಟ್​ ಈಗ ಮತ್ತೆ ವೈರಲ್​ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಸಾಯೋನಿ ಘೋಷ್​ ಇನ್​ಸ್ಟಾಗ್ರಾಂ ಖಾತೆ)