BasicFirstನ ಇ-ಲರ್ನಿಂಗ್ ಕಾರ್ಯಕ್ರಮದ ಮೂಲಕ ನುರಿತ ಶಿಕ್ಷಕರು ಮತ್ತು ಉನ್ನತ-ದರ್ಜೆಯ ಮೆಂಟರ್​ಗಳಿಂದ ತರಬೇತಿ

ದೇಶದಲ್ಲಿರುವ ಕೆಲವೊಂದು ಉತ್ತಮ ವಸ್ತುಗಳನ್ನು ಆಧರಿಸಿದ ವಿಷಯ ಮತ್ತು ಕೋರ್ಸ್ವರ್ಕ್ನೊಂದಿಗೆ Basic First ನ ಆಕರ್ಷಕ ಹಾಗೂ ಸಂವಾದಾತ್ಮಕ ಕಲಿಕಾ ಮಾದರಿಯು ಯುವ ಪೀಳಿಕೆಯ ಭವಿಷ್ಯಕ್ಕೆ ಬುನಾದಿಯನ್ನು ಹಾಕಿಕೊಡುತ್ತದೆ.

news18-kannada
Updated:September 15, 2020, 6:45 PM IST
BasicFirstನ ಇ-ಲರ್ನಿಂಗ್ ಕಾರ್ಯಕ್ರಮದ ಮೂಲಕ ನುರಿತ ಶಿಕ್ಷಕರು ಮತ್ತು ಉನ್ನತ-ದರ್ಜೆಯ ಮೆಂಟರ್​ಗಳಿಂದ ತರಬೇತಿ
ಸಾಂದರ್ಭಿಕ ಚಿತ್ರ
  • Share this:
ನೀವು ಅನುಸರಿಸುತ್ತಿರುವ ಶಾಲೆ, ಕೋರ್ಸ್ ಅಥವಾ ಶಿಕ್ಷಣ ಕಾರ್ಯಕ್ರಮ ಯಾವುದೇ ಆಗಿರಲಿ ಯಾವುದೇ ವಿದ್ಯಾರ್ಥಿ ನೇರ ಸಂಪರ್ಕದಿಂದ ಉತ್ತಮವಾಗಿ ಸಾಧಿಸುತ್ತಾನೆ. ಇನ್ನೂ ದೊಡ್ಡ-ಸ್ವರೂಪದಲ್ಲಿ, ವೈಯಕ್ತಿಕ ತರಗತಿಗಳಲ್ಲಿ ಇದು ಯಾವಾಗಲೂ ಸಾಧ್ಯವಿಲ್ಲ. ಆಗ ಕಠಿಣ ವಿಷಯಗಳಲ್ಲಿ ಕಷ್ಟಪಡುವ ಕೆಲವು ವಿದ್ಯಾರ್ಥಿಗಳು ಹಿಂದೆ ಉಳಿಯುತ್ತಾರೆ ಎಂಬುದು ದುಃಖಕರ ವಿಷಯವಾಗುತ್ತದೆ. ಈಗ ಸಾಂಕ್ರಾಮಿಕ ರೋಗದ ಸಮಯದಲ್ಲಿ ಇ-ಲರ್ನಿಂಗ್ ಬೇರೆ ಬೇರೆ ವಯಸ್ಸಿನ ವಿದ್ಯಾರ್ಥಿಗಳಿಗೆ ಮತ್ತು ಸಂಪೂರ್ಣ ಶಿಕ್ಷಣದ ಭವಿಷ್ಯಕ್ಕೆ ವರದಾನವಾಗಿದೆ ಎಂಬುದು ಖಚಿತವಾಗಿದೆ.

ಯೋಗ್ಯತಾ ಪರೀಕ್ಷೆ ಆಧಾರಿತ ವೈಯಕ್ತೀಕರಿಸಿದ ಪ್ಲಾಟ್ಫಾರ್ಮ್ BasicFirst ವಿಶಿಷ್ಟ ವಿಧಾನದ ಮೂಲಕ ಇ-ಲರ್ನಿಂಗ್ ಅನ್ನು ಮುನ್ನಡೆಸುತ್ತಿದೆ. ಇದು ಪ್ರತಿಯೊಬ್ಬ ವಿದ್ಯಾರ್ಥಿಗೆ ವೈಯಕ್ತೀಕರಿಸಿದ ಪಠ್ಯಕ್ರಮವನ್ನು ಹೊಂದಲು ಅಥವಾ ದೇಶದ ಉನ್ನತ IIT ಗಳು ಮತ್ತು IIM ನಿಂದ ಹೆಚ್ಚು ನುರಿತ ಶಿಕ್ಷಕರು, ಮಾರ್ಗದರ್ಶಕರು ಮತ್ತು ತರಬೇತುದಾರರನ್ನು ಪಡೆಯಲು ಅವಕಾಶ ಒದಗಿಸುತ್ತದೆ. IIT, ವೈದ್ಯಕೀಯ ಕೋರ್ಸ್ಗಳಿಗೆ ನಿಮಗೆ ಕಸ್ಟಮೈಸ್ ಮಾಡಿದ ಆಯ್ಕೆಗಳಾಗಿರಲಿ ಅಥವಾ ರಾಜ್ಯಾದ್ಯಂತ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯ ಅಗತ್ಯವಿರಲಿ, BasicFirst ಸರಿಯಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಜೊತೆಯಾಗಿಸಿ ಸಾಧ್ಯವಾದಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ.

ಇದೀಗ ವಿದ್ಯಾರ್ಥಿಗಳು ಸಂದೇಹವನ್ನು ನಿವಾರಿಸಿಕೊಳ್ಳಲು ಕಾಯಬೇಕಾಗಿಲ್ಲ ಅಥವಾ ವಿಷಯವನ್ನು ಅರ್ಥಮಾಡಿಕೊಳ್ಳದಿರುವ ಬಗ್ಗೆ ಚಿಂತಿಸಬೇಕಾಗಿಲ್ಲ. ಶಿಕ್ಷಕರನ್ನು ಸಂಪರ್ಕಿಸುವುದು ಮತ್ತು ಚಾಟ್ ಅಥವಾ ಫೋನ್ ಕಾಲ್ನ ಮೂಲಕ ಸಂದೇಹಗಳನ್ನು ನಿವಾರಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪ್ರಶ್ನಿಸಲು, ಸಮಾಲೋಚಿಸಿ ಮತ್ತು ಇನ್ನಷ್ಟು ಪರಿಣಾಮಕಾರಿಯಾಗಿ ಕಲಿಯಬಹುದಾಗಿದೆ. ಎಲ್ಲಾ ವಿದ್ಯಾರ್ಥಿಗಳು Basic First ಪೋರ್ಟಲ್ಗೆ ಲಾಗಿನ್ ಮಾಡಬೇಕು ಮತ್ತು ನಿಮ್ಮ ಪ್ರಶ್ನೆಯನ್ನು ಸಲ್ಲಿಸಲು ‘ಪ್ರತಿಕ್ರಿಯೆ ಕೇಳಿ' ವಿಭಾಗವನ್ನು ಆಯ್ಕೆಮಾಡಬೇಕು. ಕೂಡಲೇ ಪ್ರೊಫೆಸರ್ ಕರೆ ಮಾಡುತ್ತಾರೆ ಮತ್ತು ನಿಮ್ಮ ಪ್ರಶ್ನೆಗೆ ನೇರ ಸಂಪರ್ಕದಲ್ಲಿ ಸಹಾಯ ಮಾಡುತ್ತಾರೆ.


ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಈ ರೀತಿಯ ವೈಯಕ್ತಿಕ ಗಮನ ಮತ್ತು ಕಾಳಜಿಯು BasicFirst ಅನ್ನು ಮಾರುಕಟ್ಟೆಯಲ್ಲಿರುವ ಇತರ ಇ-ಲರ್ನಿಂಗ್ ಕಾರ್ಯಕ್ರಮಗಳಿಂದ ಭಿನ್ನವಾಗಿಸುತ್ತದೆ. ಶಿಕ್ಷಣ ಮತ್ತು ಇ-ಲರ್ನಿಂಗ್ ಅನ್ನು ಪಡೆಯಲು ಮತ್ತು ವಿನೋದಮಯವಾಗಿಸುವ ಪ್ರಕ್ರಿಯೆಯಲ್ಲಿ ಇದಕ್ಕಿಂತ ಉತ್ತಮವಾದುದು ಬೇರೊಂದಿಲ್ಲ.

ಯಾವ ವಿದ್ಯಾರ್ಥಿಯು ಹಿಂದುಳಿಯುವುದಿಲ್ಲ, ಕಾರ್ಯಕ್ರಮದ ಗುರಿ-ಆಧಾರಿತ ವಿಧಾನವು ವಿದ್ಯಾರ್ಥಿಗಳಿಗೆ ತಮ್ಮ ಪಠ್ಯವನ್ನು ಯೋಜಿಸಲು ಮತ್ತು ಅಳವಡಿಸಿಕೊಳ್ಳಲು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಯಲು ಮತ್ತು ಹೆಚ್ಚು ಪರಿಣಾಮಕಾರಿ ಅಧ್ಯಯನ ನಡೆಸಲು ಅನುವು ಮಾಡಿಕೊಡುತ್ತದೆ. ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಹೆಚ್ಚು ಕಷ್ಟಕರ ವಿಷಯಗಳನ್ನು ಸಣ್ಣದಾಗಿ ವಿಭಜಿಸುವ ಮೂಲಕ ಮಾರ್ಗದರ್ಶಿ ಕೋರ್ಸ್ ವಿಷಯಗಳನ್ನು ಸುಲಭಗೊಳಿಸುತ್ತದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ವಿಜ್ಞಾನ, ಭೌಗೋಳಿಕತೆ, ವಾಣಿಜ್ಯ ಮತ್ತು ಮುಂತಾದುವು ಪ್ರತಿ ಕಲಿಕಾ ಮಾಡ್ಯೂಲ್ ಅನ್ನು ಉಚಿತ ವಿಕಿಯ ಮೂಲಕ ಬೆಂಬಲಿಸಲಾಗುತ್ತದೆ. ಉತ್ತಮ ತಿಳುವಳಿಕೆಗಾಗಿ ವಿದ್ಯಾರ್ಥಿಗಳು ಸುಲಭವಾಗಿ ರೆಫರೆನ್ಸ್ ನೋಟ್ಗಳನ್ನು ಮಾಡಬಹುದು ಮತ್ತು ಆಳವಾದ ಅಧ್ಯಯನವನ್ನು ಮಾಡಬಹುದು. ಇದಲ್ಲದೆ, ಉಚಿತ ಪುಸ್ತಕಗಳ ಪರಿಹಾರ, SWOT (ಸಾಮರ್ಥ್ಯಗಳು, ದೌರ್ಬಲ್ಯ, ಅವಕಾಶಗಳು ಮತ್ತು ಬೆದರಿಕೆಗಳು) ವಿಶ್ಲೇಷಣೆ ಮತ್ತು 750+ ಪೂರ್ವ ಮತ್ತು ನಂತರದ ಮೌಲ್ಯಮಾಪನಗಳು, ಮೋಕ್ಅಪ್ಗಳು ಮತ್ತು ನಿಮ್ಮ ಅಂತಿಮ ಟೆಸ್ಟ್ಗಳು ಹಾಗೂ ಪರೀಕ್ಷೆಗಳಿಗೆ ಸಂಪೂರ್ಣವಾಗಿ ಸಿದ್ಧರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಭ್ಯಾಸ ಪರೀಕ್ಷೆಗಳು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಆದರೆ ಬಹುಶಃ ಒಂದು ಗಮನಾರ್ಹವಾದ ಪ್ಲಸ್ ಪಾಯಿಂಟ್ ಎಂದರೆ ಶಿಕ್ಷಕರ ಸಹಾಯದಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಯಾಲೆಂಡರ್ಗಳನ್ನು ಯೋಜಿಸಬಹುದು. ತರಗತಿಗಳು ಸ್ವಯಂ-ಗತಿಯಾಗಿದ್ದು, ವಾಸ್ತವಿಕವಲ್ಲದ ಶೈಕ್ಷಣಿಕ ವೇಳಾಪಟ್ಟಿಗಳಿಗೆ ಅನುಗುಣವಾಗಿ ಯಾವುದೇ ಒತ್ತಡ ಅಥವಾ ಹೇರಿಕೆಯಿಲ್ಲ. ಪೂರ್ವ ಮತ್ತು ನಂತರದ ಮೌಲ್ಯಮಾಪನಗಳು ಕೋರ್ಸ್ ವಿಷಯವನ್ನು ಟ್ವಿಸ್ಟ್ ಮಾಡಲು ಸಹಾಯ ಮಾಡುತ್ತವೆ, ಆದರೆ ನಿತ್ಯದ SWOT ವಿಶ್ಲೇಷಣೆ ಮತ್ತು ವಿಶೇಷ ಪಠ್ಯಪುಸ್ತಕಗಳಲ್ಲಿ ನೀವು ಟ್ರ್ಯಾಕ್ನಲ್ಲಿರುವಿರಾ ಮತ್ತು ಅಭಿವೃದ್ಧಿ ಹೊಂದುತ್ತಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಇದಲ್ಲದೆ, ವಿದ್ಯಾರ್ಥಿಗಳಿಗೆ ವಾಸ್ತವಿಕವಾಗಿ ಎಲ್ಲಿಂದಲಾದರೂ ಅಧ್ಯಯನ ಮಾಡಲು BasicFirst ಸಾಧ್ಯವಾಗಿಸುತ್ತದೆ. ಕೋರ್ಸ್ ವಿಷಯವು ಆನ್ಲೈನ್ನಲ್ಲಿ ಲಭ್ಯವಿದೆ ಆದರೆ ಅಪ್ಲಿಕೇಶನ್ ಮೂಲಕವೂ ಡೌನ್ಲೋಡ್ ಮಾಡಬಹುದು. ಭವಿಷ್ಯದ ವಿಮರ್ಶೆಗಾಗಿ ಅದನ್ನು ಸಂಗ್ರಹಿಸಲು ಮತ್ತು ಎಲ್ಲಾ ಸಮಯವೂ ಕಲಿಯಲು ಇದು ಸುಲಭಗೊಳಿಸುತ್ತದೆ.

ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಮತ್ತು ಪೋಷಕರು ತಾವು ವಾಸಿಸುವ ಸ್ಥಳಕ್ಕೆ ಸೀಮಿತವಾಗಿಲ್ಲ. ಸಕ್ರಿಯ ಪೀರ್-ಟು-ಪೀರ್ ಚರ್ಚಾ ಚಾನಲ್ ವಿದ್ಯಾರ್ಥಿಗಳಿಗೆ ವೈಯಕ್ತಿಕ ಅಧ್ಯಯನದ ಎಲ್ಲಾ ಪ್ರಯೋಜನಗಳನ್ನು ಒದಗಿಸುವಾಗ ಅವರು ವಿದ್ಯಾರ್ಥಿಗಳ ಗುಂಪಿನ ಭಾಗವೆಂದು ಭಾವಿಸುವಂತೆ ಸಹಾಯ ಮಾಡುತ್ತದೆ.

ದೇಶದಲ್ಲಿರುವ ಕೆಲವೊಂದು ಉತ್ತಮ ವಸ್ತುಗಳನ್ನು ಆಧರಿಸಿದ ವಿಷಯ ಮತ್ತು ಕೋರ್ಸ್ವರ್ಕ್ನೊಂದಿಗೆ Basic First ನ ಆಕರ್ಷಕ ಹಾಗೂ ಸಂವಾದಾತ್ಮಕ ಕಲಿಕಾ ಮಾದರಿಯು ಯುವ ಪೀಳಿಕೆಯ ಭವಿಷ್ಯಕ್ಕೆ ಬುನಾದಿಯನ್ನು ಹಾಕಿಕೊಡುತ್ತದೆ.

ನಿಮ್ಮ ಸೂಕ್ತ BasicFirst ಪಠ್ಯಕ್ರಮ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದು ಪಾಲುದಾರಿಕೆ ಪೋಸ್ಟ್ ಆಗಿದೆ.
Published by: Apurva Kumar
First published: September 15, 2020, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading