BasicFirst ವಿದ್ಯಾರ್ಥಿಗಳಿಗೆ ತಮ್ಮ ಆನ್‌ಲೈನ್ ಕಲಿಕೆಯ ಸ್ವರೂಪವನ್ನು ಕಸ್ಟಮೈಸ್ ಮಾಡಲು, ಯಶಸ್ಸಿನೆಡೆಗೆ ನಡೆಯಲು ಅನುವು ಮಾಡಿಕೊಡುತ್ತದೆ!

BasicFirst ಎಲ್ಲಾ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳಲು, ವಿಕಸನಗೊಳ್ಳಲು ಮತ್ತು ಪ್ರಗತಿ ಸಾಧಿಸಲು ಉತ್ತಮವಾಗಿ ರೂಪಿಸಿದ ಯೋಜನೆಯನ್ನು ಬಳಸಿಕೊಂಡು ಶೈಕ್ಷಣಿಕ ಯಶಸ್ಸಿಗೆ ಕಾರಣವಾಗಬಹುದು.

news18-kannada
Updated:September 11, 2020, 5:52 PM IST
BasicFirst ವಿದ್ಯಾರ್ಥಿಗಳಿಗೆ ತಮ್ಮ ಆನ್‌ಲೈನ್ ಕಲಿಕೆಯ ಸ್ವರೂಪವನ್ನು ಕಸ್ಟಮೈಸ್ ಮಾಡಲು, ಯಶಸ್ಸಿನೆಡೆಗೆ ನಡೆಯಲು ಅನುವು ಮಾಡಿಕೊಡುತ್ತದೆ!
ಸಾಂದರ್ಭಿಕ ಚಿತ್ರ
  • Share this:
2020 ರ ಆರಂಭದಲ್ಲಿ, ವಿದ್ಯಾರ್ಥಿಗಳು ಮತ್ತು ಪೋಷಕರು ಮನೆಯಿಂದ ಪ್ರತ್ಯೇಕವಾಗಿ ಕೆಲಸ ಮಾಡಬೇಕು ಮತ್ತು ಅಧ್ಯಯನ ಮಾಡಬೇಕಾಗುತ್ತದೆ ಅಥವಾ ಎಲ್ಲಾ ಶಿಕ್ಷಣವು ಆನ್‌ಲೈನ್‌ನಲ್ಲಿರುತ್ತದೆ ಎಂದು ಹೇಳಿದ್ದಿದ್ದರೆ ಯಾರಾದರೂ ಅದನ್ನು ನಂಬಲಾಗುತ್ತಿತ್ತೆ? ಅದರೂ, ಜಾಗತಿಕ ಮಹಾಮಾರಿ COVID19 ಹಿನ್ನೆಲೆಯಲ್ಲಿ, ಎಲ್ಲೆಡೆ ಶಿಕ್ಷಣವು ಆನ್‌ಲೈನ್ ಆಗಲೇ ಬೇಕಾಯಿತು ಮತ್ತು ಇದರ ಪರಿಣಾಮ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ.
ಇದಕ್ಕೆ ಹೊಂದಿಕೊಳ್ಳಲು ಕೇವಲ ಶಿಕ್ಷಕರು ಮತ್ತು ಪೋಷಕರು ಮಾತ್ರ ಹೆಣಗಾಡುತ್ತಿಲ್ಲ. ಎಲ್ಲಾ ವಯಸ್ಸಿನ ಮತ್ತು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ತಮ್ಮನ್ನು ಒತ್ತಾಯಪೂರ್ವಕವಾಗಿ ಹೊಂದಿಸಿಕೊಳ್ಳುತ್ತಿದ್ದಾರೆ ಅಥವಾ ಹಿಂದೆ ಬೀಳುತ್ತಿದ್ದಾರೆ.

ಸಾಂದರ್ಭಿಕ ಚಿತ್ರ


ಆದರೆ ಇದರ ಮುಂದೆ ಉತ್ತಮ ಮಾರ್ಗ ಇದೆಯೇ? ಹೌದು, ಅಲ್ಲಿದೆ. ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ನಿಭಾಯಿಸಲು ಆಪ್ಟಿಟ್ಯೂಡ್-ಆಧಾರಿತ ಕಸ್ಟಮೈಸ್ ಮಾಡಲಾದ ವಿಶೇಷವಾಗಿ ಇರುವ ಪ್ಲಾಟ್‌ಫಾರ್ಮ್ BasicFirst . ಈ ಸಂದರ್ಭದಲ್ಲಿ ಇ-ಕಲಿಕೆಗೆ ಅವರ ಹೊಸ ಬಗೆಯ ವಿಧಾನವು ಸಮಾನ ಅಳತೆಯಲ್ಲಿ ಸಬಲೀಕರಣ ಮತ್ತು ಶಿಕ್ಷಣವನ್ನು ಪಡೆಯಲು ಪ್ರಯತ್ನಿಸುತ್ತದೆ. ಇದು ಹೇಗೆ ಸಾಧ್ಯ ಎಂದು ತಿಳಿಯೋಣ.

ಸವಾಲು - ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಕಲಿಸುವುದು.

BasicFirst ಪರಿಹಾರ- IITs ಮತ್ತು IIMs ಅನುಭವಿ ಶಿಕ್ಷಕರ ತಂಡದಿಂದ ಬೆಂಬಲಿತವಾದ ವಿಶಿಷ್ಟವಾದ 'ಒಬ್ಬ ವಿದ್ಯಾರ್ಥಿಗೆ ಒಬ್ಬ ತರಬೇತುದಾರ' ವ್ಯವಸ್ಥೆ,  ಎಂದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಈಗ ವೈಯಕ್ತಿಕ ಗಮನ ಮತ್ತು ಕಾಳಜಿಯನ್ನು ಪಡೆಯಬಹುದು. ಕಾರ್ಯಕ್ರಮದ ಗುರಿ-ಆಧಾರಿತ ವಿಧಾನವು ಸುಲಭ, ಪರಿಣಾಮಕಾರಿ ಕಲಿಕೆಗಾಗಿ ವಿವಿಧ ರೀತಿಯ ವಿದ್ಯಾರ್ಥಿಗಳಿಗೆ ಮತ್ತು ಅವರ ಕಲಿಕೆಯ ಶೈಲಿಗಳಿಗೆ ಅವಕಾಶ ಕಲ್ಪಿಸುತ್ತದೆ.

ಸವಾಲು - ಚಟುವಟಿಕೆಯುಳ್ಳ ಮತ್ತು ಪರಿಣಾಮಕಾರಿಯಾಗಿರುವಂತಹ ಪಠ್ಯಕ್ರಮಗಳನ್ನು ಕಂಡುಹಿಡಿಯುವುದು.BasicFirst ಪರಿಹಾರ - ಪ್ರತಿ ವಿದ್ಯಾರ್ಥಿಗೆ ಪರ್ಸನಲೈಸ್ ಮಾಡಿದ ಸೂಪರ್-ಸ್ಮಾರ್ಟ್ ಪಠ್ಯಕ್ರಮವನ್ನು ಹೊಂದಿರುವುದು ಎಂದರೆ ಸಮಸ್ಯೆಯ ವಿಭಾಗಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಮತ್ತು ಕೋರ್ಸ್ ತಿದ್ದುಪಡಿಗಳು ಸುಲಭವಾಗುತ್ತದೆ. ಆದರೆ, ವಿದ್ಯಾರ್ಥಿಗಳ ಬಲವಾದ ಅಂಶಗಳನ್ನು ಬಳಸಿಕೊಳ್ಳುತ್ತಿದೆ. ವಿಶೇಷವಾಗಿ ತಯಾರಿಸಿದ ಬೋಧನಾ ಕ್ರಮವನ್ನು ರಚಿಸುವ ಮೂಲಕ ಮತ್ತು ನಿಯಮಿತವಾಗಿ ಸ್ವ-ಅಧ್ಯಯನದ ಅಭ್ಯಾಸವನ್ನು ರಚಿಸುವ ಮೂಲಕ, ವಿದ್ಯಾರ್ಥಿಗಳು ಅವಸರ ಪಡುವ ಅಗತ್ಯವಿಲ್ಲ ಮತ್ತು ತಮ್ಮದೇ ಆದ ವೇಗದಲ್ಲಿ ಕಲಿಯಬಹುದು.

ಸವಾಲು - ವಿದ್ಯಾರ್ಥಿಗಳಲ್ಲಿ ತಾವು ಹಿದುಳಿದುಬಿಡಬಹುದು ಎಂಬ ಆತಂಕ.

BasicFirst ಪರಿಹಾರ - IIT, ವೈದ್ಯಕೀಯ ಕಾಲೇಜುಗಳು, BITS Pilani, AIIMS ದೆಹಲಿ, ಇತ್ಯಾದಿ, ನೀವು ಆಯ್ಕೆ ಮಾಡಿದ ಶಿಕ್ಷಣ ಗುರಿಗಳು ಯಾವುದೇ ಇರಲಿ, BasicFirst ನಿಮಗಾಗಿ ಉತ್ತಮ ಬೋಧಕರನ್ನು ಹುಡುಕಲು ಅನುವು ಮಾಡಿಕೊಡುತ್ತದೆ. ಮಾರ್ಗದರ್ಶಿ ಕೋರ್ಸ್ ವಿಷಯದೊಂದಿಗೆ, ನಿಮಗೆ ಬೇಕಾದಷ್ಟು ಬೇಗ ಅಥವಾ ನಿಧಾನವಾಗಿ ವಿಭಿನ್ನ ವಿಷಯಗಳನ್ನು ಕಲಿಯುತ್ತಾ ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು.

ಸಾಂದರ್ಭಿಕ ಚಿತ್ರ
ಸವಾಲು - ಸಂಶೋಧನೆಗೆ ಸಾಕಷ್ಟು ಅವಕಾಶವಿಲ್ಲ.

BasicFirst ಪರಿಹಾರ - ವಿದ್ಯಾರ್ಥಿಗಳು ತಮ್ಮ ಎಲ್ಲಾ ಕಲಿಕೆಯ ಅಗತ್ಯಗಳನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಭರವಸೆಯನ್ನು ಹೊಂದಬಹುದು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ವಿಜ್ಞಾನ, ಭೂಗೋಳಶಾಸ್ತ್ರ, ವಾಣಿಜ್ಯ ಮತ್ತು ಇತರೆ ಕಲಿಕಾ ಘಟಕವು ಉಚಿತ Wiki ಯನ್ನು ಒಳಗೊಂಡಿದೆ. ಉತ್ತಮ ತಿಳುವಳಿಕೆಗಾಗಿ ವಿದ್ಯಾರ್ಥಿಗಳು ಸುಲಭವಾಗಿ ಸಂಬಧಿಸಿದ  ಟಿಪ್ಪಣಿಗಳನ್ನು ಮಾಡಬಹುದು ಮತ್ತು ಆಳವಾದ ಅಧ್ಯಯನವನ್ನು ಮಾಡಬಹುದು. ಇದಲ್ಲದೆ, ಉಚಿತ ಪುಸ್ತಕಗಳ ಪರಿಹಾರ, SWOT (ಸಾಮರ್ಥ್ಯಗಳು, ದೌರ್ಬಲ್ಯ, ಅವಕಾಶಗಳು ಮತ್ತು ಭೀತಿ) ವಿಶ್ಲೇಷಣೆ ಮತ್ತು 750+ ಪೂರ್ವ ಮತ್ತು ನಂತರದ ಮೌಲ್ಯಮಾಪನಗಳು, ಮಾಕ್‌ಅಪ್‌ಗಳು ಮತ್ತು ಅಭ್ಯಾಸ ಪರೀಕ್ಷೆಗಳು ನಿಮ್ಮ ಅಂತಿಮ ಟೆಸ್ಟ್‌ಗಳು ಮತ್ತು ಪರೀಕ್ಷೆಗಳಿಗೆ ನೀವು ಸಂಪೂರ್ಣವಾಗಿ ಸಿದ್ಧರಾಗಿರುವಿರಿ ಎಂಬುದನ್ನು ಖಚಿತಪಡಿಸುತ್ತದೆ.

ಸವಾಲು - ಉತ್ತರ ಸಿಗುವ ಯಾವುದೇ ಮಾರ್ಗವಿಲ್ಲದ ಅನೇಕ ಪ್ರಶ್ನೆಗಳು.

BasicFirst ಪರಿಹಾರ - ಅನುಮಾನಗಳು ಮತ್ತು ಪ್ರಶ್ನೆಗಳನ್ನು ಹೊಂದಿರುವುದು ಬಹಳ ಸಾಮಾನ್ಯವಾದ ವಿಷಯ? ಆದರೆ ಅನೇಕ ಶಾಲೆಗಳು ಮತ್ತು ಕಾಲೇಜುಗಳು ಈ ಸಮಸ್ಯೆಗಳನ್ನು ಪರಿಹರಿಸಲು ಹೋರಾಡುತ್ತಿವೆ. ಎಲ್ಲಾ ವಿಷಯಗಳಲ್ಲಿ ಅನಿಯಮಿತ ಅನುಮಾನಗಳನ್ನು ನಿವಾರಿಸಲು BasicFirst ಸುಲಭವಾದ ಮಾರ್ಗವನ್ನು ಹೊಂದಿದೆ, ಇದು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಕಲಿಯಲು ಮತ್ತು ಅವರ ಪಠ್ಯಕ್ರಮದೊಂದಿಗೆ ಹೆಚ್ಚು ಸುರಕ್ಷಿತತೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. 30+ ವರ್ಷಗಳ ಅನುಭವವನ್ನು ಹೊಂದಿರುವ ಸಹಾಯಕ ಮತ್ತು ಜ್ಞಾನವುಳ್ಳ ಶಿಕ್ಷಕರು ಕೇವಲ ಚಾಟ್, ವಾಯ್ಸ್ ಅಥವಾ ವೀಡಿಯೊ ಕರೆಯಷ್ಟು ದೂರವಿದ್ದಾರೆ.

ಸವಾಲು - ಒಂದು ಕ್ಯಾಲೆಂಡರ್ ಎಲ್ಲಕ್ಕೂ ಹೊಂದಿಕೆಯಾಗುವುದಿಲ್ಲ.

BasicFirst ಪರಿಹಾರ - ಸ್ಥಿತಿಯ ಅರಿವಿಲ್ಲದ ಶೈಕ್ಷಣಿಕ ಕ್ಯಾಲೆಂಡರ್‌ಗಳನ್ನು ಮುಂದುವರಿಸಲು ವಿದ್ಯಾರ್ಥಿಗಳು ಹೆಣಗಾಡಬೇಕಾಗಿದೆ. ಬದಲಾಗಿ, ದಾರಿಯುದ್ದಕ್ಕೂ ಮಾರ್ಗದರ್ಶನ ನೀಡಲು ಶಿಕ್ಷಕರ ಸಹಾಯದಿಂದ ಅವರನ್ನು ಒಟ್ಟುಗೂಡಿಸಲು ಅವರು ಸಬಲರಾಗಿದ್ದಾರೆ. ಪೂರ್ವ ಮತ್ತು ನಂತರದ ಮೌಲ್ಯಮಾಪನಗಳನ್ನು ಕೋರ್ಸ್ ವಿಷಯವನ್ನು ಬದಲಿಸಲು ನಿಖರವಾಗಿ ಬಳಸಲಾಗುತ್ತದೆ, ಆದರೆ ಮಾಮೂಲಿನ SWOT ವಿಶ್ಲೇಷಣೆಯು ಪ್ರತಿ ವಿದ್ಯಾರ್ಥಿಯು ಪ್ರಗತಿಯನ್ನು ತೋರಿಸುತ್ತಿರುವರೆ ಎಂದು ಖಚಿತಪಡಿಸುತ್ತದೆ.

ಸಾಂದರ್ಭಿಕ ಚಿತ್ರ
ಸವಾಲು - ಸಂಕೀರ್ಣ ವಿಷಯಗಳನ್ನು ಬೋಧಿಸುವುದು.

BasicFirst ಪರಿಹಾರ - ಪ್ರತಿಯೊಂದು ಕೋರ್ಸ್‌ಗೂ ಅದರ ಸುಲಭವಾದ ತಿಳುವಳಿಕೆ ಮತ್ತು ಸ್ವಲ್ಪ ಹೆಚ್ಚು ಸಮಯ ಮತ್ತು ವಿವರಣೆಯ ಅಗತ್ಯವಿರುವ ವಿಷಯಗಳ ನ್ಯಾಯಯುತ ಪಾಲು ಇದೆ. ಅತ್ಯಂತ ಸಂಕೀರ್ಣವಾದ ಸಮಸ್ಯೆಗಳನ್ನು ಸಹ ಸಣ್ಣ ವಿಷಯಗಳು ಮತ್ತು ಉಪ-ವಿಷಯಗಳಾಗಿ ವಿಭಜಿಸುವ ಮೂಲಕ, BasicFirst ಪ್ರತಿ ವಿದ್ಯಾರ್ಥಿಗೆ ತಮ್ಮ ಕೋರ್ಸ್‌ವರ್ಕ್ ಅನ್ನು ಉಪಯುಕ್ತ ರೀತಿಯಲ್ಲಿ ಅರ್ಥಮಾಡಿಕೊಳ್ಳಲು, ಅರಗಿಸಿಕೊಳ್ಳಲು ಮತ್ತು ಅನ್ವಯಿಸಲು ಸಹಾಯ ಮಾಡುತ್ತದೆ.

ಸವಾಲು - ದೂರಸ್ಥ ಸ್ಥಳಗಳು ಮತ್ತು ಪ್ರಯಾಣ.

BasicFirst ಪರಿಹಾರ - ಇಷ್ಟಕ್ಕೂ ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಮತ್ತು ಪೋಷಕರು ತಾವು ವಾಸಿಸುವ ಸ್ಥಳಕ್ಕೆ ಸೀಮಿತವಾಗಿಲ್ಲ, ಕಲಿಕೆ ಎಲ್ಲಿಂದಲಾದರೂ ಆಗಬಹುದು. ನಿಮ್ಮ ಹತ್ತಿರದ BasicFirst ವಿತರಣಾ ಕೇಂದ್ರದಲ್ಲಿ ಪ್ರತಿ ತಿಂಗಳು ನಿಮ್ಮ 2D ಮತ್ತು 3D ವಿಷಯವನ್ನು ಟ್ಯಾಬ್ / ಫೋನ್‌ನಲ್ಲಿ ಅಪ್ಡೇಟ್ ಮಾಡುವುದು ಅಥವಾ ಮೊಬೈಲ್ ಆ್ಯಪ್‌ ಮೂಲಕ ಆಫ್‌ಲೈನ್ ಮೋಡ್‌ನಲ್ಲಿ ಪಾಠಗಳನ್ನು ಅಕ್ಕ್ಸೆಸ್ ಮಾಡುವುದು ಸುಲಭ. ಪ್ರಯಾಣದಲ್ಲಿರುವಾಗಲೂ ಟೆಸ್ಟ್‌ಗಳು, ಪರೀಕ್ಷೆಗಳು ಮತ್ತು ರಿವಿಷನ್‌ಗಳಿಗೆ ಸಿದ್ಧತೆ ಎಂದಿಗೂ ಇಷ್ಟು ಸುಲಭವಾಗಿರಲಿಲ್ಲ. ಇದಲ್ಲದೆ, ಸಕ್ರಿಯ ಪೀರ್-ಟು-ಪೀರ್ ಚರ್ಚಾ ಚಾನಲ್ ಅನ್ನು ಹೊಂದಿರುವುದು ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ಚರ್ಚಿಸುವ ಅದೇ ಗುರಿಗಳಿಗೆ ಆಶಿಸುವ ಸಹ ವಿದ್ಯಾರ್ಥಿಗಳ ವಾಸ್ತವ ತರಗತಿ ತಂಡದ ಭಾಗ ಎಂಬ ಭಾವನೆಯನ್ನು ಭಾವನೆಯನ್ನು ಹೆಚ್ಚಿಸುತ್ತದೆ .

ಕೊನೆಯದಾಗಿ, BasicFirst ಎಲ್ಲಾ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳಲು, ವಿಕಸನಗೊಳ್ಳಲು ಮತ್ತು ಪ್ರಗತಿ ಸಾಧಿಸಲು ಉತ್ತಮವಾಗಿ ರೂಪಿಸಿದ ಯೋಜನೆಯನ್ನು ಬಳಸಿಕೊಂಡು ಶೈಕ್ಷಣಿಕ ಯಶಸ್ಸಿಗೆ ಕಾರಣವಾಗಬಹುದು. ಅನೇಕ ಶಿಕ್ಷಣ ಸಂಸ್ಥೆಗಳು BasicFirts ‌ಗಳಂತಹ ಪ್ರತಿಷ್ಠಿತ ಇ-ಲರ್ನಿಂಗ್ ಸಾಧನದಿಂದ ಶಿಕ್ಷಣವನ್ನು ಹೇಗೆ ವಿನೋದದಾಯಕವಾಗಿ , ಪ್ರಾಯೋಗಿಕ ಮತ್ತು ಬಳಕೆದಾರ ಸ್ನೇಹಿಯಾಗಿ ಮಾಡಲು ನೀಡುವ ಉತ್ತೇಜನ ಭವಿಷ್ಯದ ಪೀಳಿಗೆಯ ಕಾರ್ಮಿಕರು, ನಾಯಕರು ಮತ್ತು ವೃತ್ತಿಪರರನ್ನು ದಿಟ್ಟ ಹೊಸ ಭವಿಷ್ಯಕ್ಕೆ ಕರೆದೊಯ್ಯುವ ಪರಿಣಾಮಕಾರಿ ಮಾರ್ಗವಾಗಿದೆ.

ನಿಮ್ಮ ಪರಿಪೂರ್ಣ BasicFirts ಪಠ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಇದು ಒಂದು ಸಹಭಾಗಿತ್ವದ ಪೋಸ್ಟ್ ಆಗಿದೆ.
Published by: Apurva Kumar
First published: September 11, 2020, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading