Karnataka Dam Water Level : ಕರ್ನಾಟಕ ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ

ಜೂನ್​ ಆರಂಭದ ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ನಂತರ ತಗ್ಗಿದ್ದ ಮಳೆ ಜುಲೈ ಆರಂಭದಲ್ಲಿ ಮತ್ತೆ ಚೇತರಿಕೆ ಕಂಡಿತ್ತು. ಆದರೆ, ಈಗ ಮತ್ತೆ ಮಳೆ ಕಡಿಮೆ ಆಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

news18-kannada
Updated:August 3, 2020, 9:04 AM IST
Karnataka Dam Water Level : ಕರ್ನಾಟಕ ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ
ಗಾಜನೂರು ಡ್ಯಾಂ
  • Share this:
ಬೆಂಗಳೂರು(ಆಗಸ್ಟ್​.02): ಜುಲೈ ತಿಂಗಳಿನಲ್ಲೂ ಮುಂಗಾರು ಮಳೆ ಕೈಕೊಟ್ಟಿದೆ.  ಅದೇ ರೀತಿಯಾಗಿ ಆಗಸ್ಟ್ ಆರಂಭವಾದರು ಅಂದುಕೊಂಡ ಮಟ್ಟಿಗೆ ಮಳೆ ಆಗುತ್ತಿಲ್ಲ. ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಜೂನ್​ ಹಾಗೂ ಜುಲೈ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿತ್ತು. ಆದರೆ, ನಂತರ ಮಳೆ ಆಗಲೇ ಇಲ್ಲ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.

ಜೂನ್​ ಆರಂಭದ ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ನಂತರ ತಗ್ಗಿದ್ದ ಮಳೆ ಜುಲೈ ಆರಂಭದಲ್ಲಿ ಮತ್ತೆ ಚೇತರಿಕೆ ಕಂಡಿತ್ತು. ಆದರೆ, ಈಗ ಮತ್ತೆ ಮಳೆ ಕಡಿಮೆ ಆಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಮಳೆ ಕಡಿಮೆ ಆಗಿರುವುದರಿಂದ ಅಣೆಕಟ್ಟುಗಳ ಒಳ ಹರಿವು ಕಡಿಮೆ ಆಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ.


ಲಿಂಗನಮಕ್ಕಿ ಜಲಾಶಯ


ಗರಿಷ್ಠ ಮಟ್ಟ- 1819 ಅಡಿ
ಇಂದಿನ ಮಟ್ಟ- 1771.30
ಒಳ ಹರಿವು -7406 ಕ್ಯೂಸೆಕ್ಸ್ಹೊರ ಹರಿವು - 4136 ಕ್ಯೂಸೆಕ್ಸ್.
ಒಟ್ಟು ನೀರಿನ ಸಂಗ್ರಹ - 156.62 ಟಿಎಂಸಿ.
ಇಂದಿನ ನೀರಿನ ಸಂಗ್ರಹ- 41.36 ಟಿಎಂಸಿ

ತುಂಗಾ ಜಲಾಶಯ

ಗರಿಷ್ಠ ಮಟ್ಟ- 588.24 ಮೀಟರ್
ಇಂದಿನ ಮಟ್ಟ- 588.24 ಮೀಟರ್
ಒಳ ಹರಿವು - 3621 ಕ್ಯೂಸೆಕ್ಸ್
ಹೊರ ಹರಿವು -3621 ಕ್ಯೂಸೆಕ್ಸ್
ಒಟ್ಟು ನೀರಿನ ಸಂಗ್ರಹ - 3. 24 ಟಿಎಂಸಿ
ಇಂದಿನ ನೀರಿನ ಸಂಗ್ರಹ - 2.411 ಟಿಎಂಸಿ


ಕೆಆರ್​ಎಸ್​ ಜಲಾಶಯ​


ಗರಿಷ್ಟ ಮಟ್ಟ - 124.80 ಅಡಿ
ಪ್ರಸ್ತುತ ಮಟ್ಟ - 105.91ಅಡಿ
ಒಳಹರಿವು - 4202 ಕ್ಯೂಸೆಕ್ಸ್
ಹೊರ ಹರಿವು - 4719ಕ್ಯೂಸೆಕ್ಸ್
ಪ್ರಸ್ತುತ ನೀರಿನ ಸಂಗ್ರಹ-27.806 ಟಿಎಂಸಿ
ಗರಿಷ್ಟ ಸಂಗ್ರಹ - 46 ಟಿಎಂಸಿ

ಭದ್ರಾ ಜಲಾಶಯ

ಗರಿಷ್ಠ ಮಟ್ಟ- 186 ಅಡಿ
ಇಂದಿನ ಮಟ್ಟ- 153.9 ಅಡಿ
ಒಳ ಹರಿವು - 1468 ಕ್ಯೂಸೆಕ್
ಹೊರ ಹರಿವು - 2278 ಕ್ಯೂಸೆಕ್
ಒಟ್ಟು ನೀರಿನ ಸಂಗ್ರಹ- 71.535 ಟಿಎಂಸಿ
ಇಂದಿನ ನೀರಿನ ಸಂಗ್ರಹ- 37.371 ಟಿಎಂಸಿ

ಹಾರಂಗಿ ಜಲಾಶಯ

ಗರಿಷ್ಠ ಮಟ್ಟ 2859 ಅಡಿಗಳು (8.1 ಟಿಎಂಸಿ)
ಇಂದಿನ ನೀರಿನ ಮಟ್ಟ 2856.77 ಅಡಿ (7.74 ಟಿಎಂಸಿ)
ಜಲಾಶಯಕ್ಕೆ ಒಳಹರಿವು 705 ಕ್ಯೂಸೆಕ್ಸ್
ಹೊರ ಹರಿವು 150 ಕ್ಯೂಸೆಕ್ಸ್​

ಕಬಿನಿ ಜಲಾಶಯ

ಗರಿಷ್ಠ ನೀರಿನ ಮಟ್ಟ 2284 ಅಡಿ
ಇಂದಿನ ಒಳಹರಿವು 4331 ಕ್ಯೂಸೆಕ್
ಇಂದಿನ ಹೊರಹರಿವು 2500 ಕ್ಯೂಸೆಕ್
ಇಂದಿನ ನೀರಿನ ಮಟ್ಟ 2277.66 ಅಡಿ
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ
ಇಂದು ಇರುವ ನೀರಿನ ಸಂಗ್ರಹ 15.73 ಟಿಎಂಸಿ

ಮಲಪ್ರಭಾ ಜಲಾಶಯ

ಗರಿಷ್ಠ ಮಟ್ಟ - 2079.50 ಅಡಿ
ಇಂದಿನಿ ಮಟ್ಟ - 2061.15ಅಡಿ
ಒಳ ಹರಿವು - 164 ಕ್ಯೂಸೆಕ್ಸ್​​
ಹೊರ ಹೊರಿವು - 164 ಕ್ಯೂಸೆಕ್ಸ್
ಇಂದಿನ ಸಂಗ್ರಹ - 17.506 ಟಿಎಂಸಿ
ಜಲಾಶಯ ಸಾಮರ್ಥ್ಯ- 37.731 ಟಿಎಂಸಿ

ಘಟಪ್ರಭಾ ಜಲಾಶಯ

ಗರಿಷ್ಠ ಮಟ್ಟ- 2175 ಅಡಿ
ಇಂದಿನಿ ಮಟ್ಟ - 2141.33 ಅಡಿ
ಒಳ ಹರಿವು - 2271 ಕ್ಯೂಸೆಕ್ಸ್
ಹೊರ ಹೊರಿವು - 149 ಕ್ಯೂಸೆಕ್ಸ್
ಇಂದಿನ ಸಂಗ್ರಹ - 10.59 ಟಿಎಂಸಿ
ಜಲಾಶಯ ಸಾಮರ್ಥ್ಯ- 25.73 ಟಿಎಂಸಿ

Published by: G Hareeshkumar
First published: August 2, 2020, 11:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading