BTELINX Karnataka Diploma Result 2020: ಕರ್ನಾಟಕ ಡಿಪ್ಲೊಮಾ ಪರೀಕ್ಷೆ ಫಲಿತಾಂಶ

BTELINX ಕರ್ನಾಟಕ ಡಿಪ್ಲೊಮಾ ಕೋರ್ಸ್​ನ 2, 4 ಮತ್ತು ಆರನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಅಭ್ಯರ್ಥಿಗಳು ನಿರ್ದೇಶನಾಲಯದ ಅಧಿಕೃತ ವೆಬ್​ಸೈಟ್ dtek.karnataka.gov.in ನಲ್ಲಿ ಫಲಿತಾಂಶ ವೀಕ್ಷಿಸಬಹುದು.

news18
Updated:October 29, 2020, 3:24 PM IST
BTELINX Karnataka Diploma Result 2020: ಕರ್ನಾಟಕ ಡಿಪ್ಲೊಮಾ ಪರೀಕ್ಷೆ ಫಲಿತಾಂಶ
ಸಾಂದರ್ಭಿಕ ಚಿತ್ರ
  • News18
  • Last Updated: October 29, 2020, 3:24 PM IST
  • Share this:
ಬೆಂಗಳೂರು(ಅ. 29): ಕರ್ನಾಟಕದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ (ಡಿಟಿಇ) ಆಯೋಜಿಸಿದ್ದ BTELINX ಕರ್ನಾಟಕ ಡಿಪ್ಲೊಮಾ ಕೋರ್ಸ್​ನ 2, 4 ಮತ್ತು ಆರನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಅಭ್ಯರ್ಥಿಗಳು ನಿರ್ದೇಶನಾಲಯದ ಅಧಿಕೃತ ವೆಬ್​ಸೈಟ್ dtek.karnataka.gov.in ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಇವತ್ತು ಸಂಜೆಯೊಳಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದ್ದು ವಿದ್ಯಾರ್ಥಿಗಳು ಅಧಿಕೃತ ಜಾಲತಾಣದಲ್ಲಿ ತಮ್ಮ ರಿಸಲ್ಟ್ ಡೌನ್​ಲೋಡ್ ಮಾಡಿಕೊಳ್ಳಬಹುದು. ಡೌನ್​ಲೋಡ್ ಮಾಡಿಕೊಳ್ಳುವ ಕ್ರಮ ಈ ಕೆಳಕಂಡಂತಿದೆ.

1) ಡಿಟಿಇ ವೆಬ್ ಸೈಟ್ dtek.karnataka.gov.in ಗೆ ವಿಸಿಟ್ ಮಾಡಿ

2) ಹೋಮ್ ಪೇಜ್​ನಲ್ಲಿ ಕಾಣಿಸುವ “Diploma Exam Result 2020” ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ.
3) ನಿಮ್ಮ ರಿಜಿಸ್ಟರ್ ನಂಬರ್, ಜನ್ಮ ದಿನಾಂಕವನ್ನು ನಮೂದಿಸಿ ಸಬ್ಮಿಟ್ ಕ್ಲಿಕ್ ಮಾಡಿದರೆ ಫಲಿತಾಂಶ ಕಾಣಿಸುತ್ತದೆ.
4) ನಿಮ್ಮ ರಿಸಲ್ಟ್ ಅನ್ನು ಡೌನ್​ಲೋಡ್ ಮಾಡಿಕೊಂಡು ಅದನ್ನು ಪ್ರಿಂಟ್ ಕೂಡ ಪಡೆದುಕೊಳ್ಳಬಹುದು.
Published by: Vijayasarthy SN
First published: October 29, 2020, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading