ಸೂರ್ಯನ ಬೆಳಕು ತಾಗುತ್ತಿಲ್ಲ ಎನ್ನುವ ಚಿಂತೆಯೇ?; ವಿಟಮಿನ್ ಡಿ ಪಡೆಯಲು ಇಲ್ಲಿದೆ ಸುಲಭ ಮಾರ್ಗ
ವಿಟಮಿನ್ ಡಿ ಕೊರತೆಯಿಂದ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ. ದೇಹದ ಮೂಳೆಗಳ ಸರಿಯಾದ ಬೆಳವಣಿಗೆಗೆ ವಿಟಮಿನ್ ಡಿ ಅತ್ಯಾವಶ್ಯಕ. ಹೀಗಾಗಿ, ಈ ವಿಟಾಮಿನ್ ಕೊರತೆಯಿಂದ ತೊಂದರೆ ಉಂಟಾಗಬಹುದು.
news18-kannada Updated:November 24, 2020, 8:50 PM IST

ಸಾಂದರ್ಭಿಕ ಚಿತ್ರ
- News18 Kannada
- Last Updated: November 24, 2020, 8:50 PM IST
ಮನುಷ್ಯನ ದೇಹಕ್ಕೆ ವಿಟಾಮಿನ್ ಡಿ ಅನ್ನೋದು ತುಂಬಾನೇ ಅತ್ಯಗತ್ಯ. ವಿಟಮಿನ್ ಡಿ ಗೆ ದೊಡ್ಡ ಮೂಲಕ ಸೂರ್ಯ. ಆದರೆ, ಲಾಕ್ಡೌನ್ ಇರುವುದರಿಂದ ಸೂರ್ಯನ ಕಿರಣ ದೇಹವನ್ನು ತಾಗುತ್ತಿಲ್ಲ. ಇದು ಅನೇಕರನ್ನು ಚಿಂತೆಗೀಡು ಮಾಡಿದೆ.
ಮುಂಜಾನೆ ಅಥವಾ ಸಂಜೆ ವೇಳೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಇರುತ್ತದೆ. ಅವುಗಳ ದೇಹದ ಮೇಲೆ ಬಿದ್ದರೆ ನಮಗೆ ಯತೇಚ್ಛವಾಗಿ ವಿಟಾಮಿನ್ ಡಿ ಸಿಗುತ್ತದೆ. ಆದರೆ, ಲಾಕ್ಡೌನ್ನಿಂದ ಅನೇಕರು ಮನೆಯಲ್ಲೇ ಕೂರುವಂತಾಗಿದೆ. ಹೀಗಾಗಿ, ಸೂರ್ಯನ ಕಿರಣಗಳು ದೇಹವನ್ನು ತಾಕುತ್ತಿಲ್ಲ. ಹಾಗಾದರೆ, ಸೂರ್ಯನ ಬೆಳಕು ಇಲ್ಲದಿದ್ದರೂ ವಿಟಮಿನ್ ಡಿ ಪಡೆಯೋದು ಹೇಗೆ? ಅದಕ್ಕೆ ಇಲ್ಲಿದೆ ಉತ್ತರ. ಸೂರ್ಯನ ಕಿರಣ ಅಲ್ಲದೆ, ನೀವು ತಿನ್ನುವ ಆಹಾರದಲ್ಲೂ ವಿಟಮಿನ್ ಡಿ ಅಂಶ ಇರುತ್ತದೆ. ಹಾಗಾದರೆ, ಆ ಆಹರಗಳು ಯಾವವು? ಅದಕ್ಕೆ ಇಲ್ಲಿದೆ ಉತ್ತರ. ಮೀನು, ಯೋಗರ್ಟ್, ಕಡಿಮೆ ಕೊಬ್ಬಿರುವ ಹಾಲು, ಅಣಬೆ, ಕಿತ್ತಳೆ ರಸ, ಮೊಟ್ಟೆ ಇವುಗಳಲ್ಲಿ ಡಿ ವಿಟಾಮಿನ್ ಹೆಚ್ಚಾಗಿ ಸಿಗುತ್ತದೆ.
ವಿಟಮಿನ್ ಡಿ ಕೊರತೆಯಿಂದ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ. ದೇಹದ ಮೂಳೆಗಳ ಸರಿಯಾದ ಬೆಳವಣಿಗೆಗೆ ವಿಟಮಿನ್ ಡಿ ಅತ್ಯಾವಶ್ಯಕ. ಹೀಗಾಗಿ, ಈ ವಿಟಾಮಿನ್ ಕೊರತೆಯಿಂದ ತೊಂದರೆ ಉಂಟಾಗಬಹುದು.
ಮುಂಜಾನೆ ಅಥವಾ ಸಂಜೆ ವೇಳೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಇರುತ್ತದೆ. ಅವುಗಳ ದೇಹದ ಮೇಲೆ ಬಿದ್ದರೆ ನಮಗೆ ಯತೇಚ್ಛವಾಗಿ ವಿಟಾಮಿನ್ ಡಿ ಸಿಗುತ್ತದೆ. ಆದರೆ, ಲಾಕ್ಡೌನ್ನಿಂದ ಅನೇಕರು ಮನೆಯಲ್ಲೇ ಕೂರುವಂತಾಗಿದೆ. ಹೀಗಾಗಿ, ಸೂರ್ಯನ ಕಿರಣಗಳು ದೇಹವನ್ನು ತಾಕುತ್ತಿಲ್ಲ. ಹಾಗಾದರೆ, ಸೂರ್ಯನ ಬೆಳಕು ಇಲ್ಲದಿದ್ದರೂ ವಿಟಮಿನ್ ಡಿ ಪಡೆಯೋದು ಹೇಗೆ? ಅದಕ್ಕೆ ಇಲ್ಲಿದೆ ಉತ್ತರ.
ವಿಟಮಿನ್ ಡಿ ಕೊರತೆಯಿಂದ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ. ದೇಹದ ಮೂಳೆಗಳ ಸರಿಯಾದ ಬೆಳವಣಿಗೆಗೆ ವಿಟಮಿನ್ ಡಿ ಅತ್ಯಾವಶ್ಯಕ. ಹೀಗಾಗಿ, ಈ ವಿಟಾಮಿನ್ ಕೊರತೆಯಿಂದ ತೊಂದರೆ ಉಂಟಾಗಬಹುದು.