ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

ಮರೆತುಹೋದ ಆಧಾರ್ ನೋಂದಾಯಿತ ಮೊಬೈಲ್ ನಂಬರ್‌ ಅನ್ನು ಈ ರೀತಿ ತಿಳಿದುಕೊಳ್ಳಿ..!

ನಿಮ್ಮ ನಂಬರ್‌ ಅನ್ನು ಈಗಾಗಲೇ ನೋಂದಾಯಿಸಿದ್ದರೆ ನೀವು ನಮೂದಿಸಿದ ಮೊಬೈಲ್ ಈಗಾಗಲೇ ನಮ್ಮ ದಾಖಲೆಗಳೊಂದಿಗೆ ಪರಿಶೀಲಿಸಲ್ಪಟ್ಟಿದೆ ಎಂಬ ಸಂದೇಶ ಬರುತ್ತದೆ.. ಇದರರ್ಥ ನಿಮ್ಮ ಮೊಬೈಲ್‌ ನಂಬರ್‌ ಅನ್ನು ಈಗಾಗಲೇ ಆಧಾರ್‌ನಲ್ಲಿ ನೋಂದಾಯಿಸಲಾಗಿದೆ.

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಯಾವ ಮೊಬೈಲ್ ನಂಬರ್‌ ಅನ್ನು ರಿಜಿಸ್ಟರ್‌ ಮಾಡಲಾಗಿದೆ ಎಂಬುದನ್ನು ನೀವು ಮರೆತು ಬಿಟ್ಟಿದ್ದೀರಾ..? ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.. ಈಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯ ಬಗ್ಗೆ ಕೇವಲ 2 ನಿಮಿಷಗಳಲ್ಲಿ ಕಂಡುಕೊಳ್ಳಬಹುದು. ಈ ದಿನಗಳಲ್ಲಿ ಎಲ್ಲಾ ಕೆಲಸಗಳಿಗೆ ಆಧಾರ್ ಅನ್ನು ಬಳಸಲಾಗುತ್ತಿದೆ. ಆದ್ದರಿಂದ ಈ ಸಂದರ್ಭದಲ್ಲಿ ಆಧಾರ್‌ನಲ್ಲಿ ಯಾವ ಸಂಖ್ಯೆಯನ್ನು ನೋಂದಾಯಿಸಲಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು. ಮನೆಯ ಕೆಲಸವೇ ಆಗಿರಲಿ ಅಥವಾ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವೇ ಆಗಿರಲಿ, ಆಧಾರ್ ಅನ್ನು ಎಲ್ಲೆಡೆ ಬಳಸಲಾಗುತ್ತಿದೆ. ಈ ಹಿನ್ನೆಲೆ ನಿಮ್ಮ ನೋಂದಾಯಿತ ಮೊಬೈಲ್‌ ನಂಬರ್‌ ಮರೆತು ಹೋಗಿದ್ದರೆ, ಇದನ್ನು ತಿಳಿದುಕೊಳ್ಳುವ ಬಗ್ಗೆ ನಾವು ಹಂತ ಹಂತವಾಗಿ ನಿಮಗೆ ವಿವರಿಸುತ್ತೇವೆ ನೋಡಿ.


ನೀವು ಆಧಾರ್‌ ಕಾರ್ಡ್‌ಗೆ ರಿಜಿಸ್ಟರ್‌ ಮಾಡಿರುವ ಮೊಬೈಲ್‌ ನಂಬರ್ ತಿಳಿದುಕೊಳ್ಳಲು ಈ ಪ್ರಕ್ರಿಯೆಗಳನ್ನು ಅನುಸರಿಸಿ-

Published by: Harshith AS
First published: April 9, 2021, 9:52 PM IST